Monday, August 10, 2009

ಪ್ರೀತಿಯಿರಲಿ ಬದುಕಿನಲಿ

ಏನಿದ್ದರೇನು ಮನೆಯಲಿ
ಪ್ರೀತಿಯಿರಬೇಕು ಬದುಕಿನಲಿ

ಕದಡಿದ ಕೆಸರಿನಂತೆ
ಒಡೆದ ಹಾಲಿನಂತೆ
ಮೋಡ ಕವಿದ ಆಗಸದಂತೆ
ಎಲ್ಲರ ಮನವ ಕವಿದಿಹುದು ಚಿಂತೆ

ಏನಿದ್ದರೇನು.............

ಮರವನಪ್ಪಿದ ಬಳ್ಳಿಯಂತೆ
ಹೂವ ಚುಂಬಿಸುವ ದುಂಬಿಯಂತೆ
ಕೊಳಲಿಗೊಲಿದ ನಾದದಂತೆ
ಪ್ರೀತಿ ಬೆಳೆಯಲಿ ಮಗುವಿನ ನಗುವಿನಂತೆ

ಏನಿದ್ದರೇನು.............

1 comment:

Shilpa(ಶಿಲ್ಪ) said...

ಕದಡಿದ ಕೆಸರಿನಂತೆ
ಒಡೆದ ಹಾಲಿನಂತೆ
ಮೋಡ ಕವಿದ ಆಗಸದಂತೆ
ಎಲ್ಲರ ಮನವ ಕವಿದಿಹುದು ಚಿಂತೆ...

ಈ ಸಾಲುಗಳು ತುಂಬ ಸೊಗಸಾಗಿದೆ..