Wednesday, December 16, 2009

ವಸುಂಧರೆ


ನೆತ್ತರ ಸುರಿದರು, ಕಂಬನಿಗೈದರು
ಸೃಷ್ಟಿಸಲಾರೆವು ಕಿಂಚಿತ್ ಭೂಮಿಯನು

ಇರುವ ಒಂದು ಜನುಮದಲಿ
ಸಾವಿನ ಹೆಡೆಯ ನೆರಳಿನಲಿ
ಕೊಚ್ಚಿ ಕೆಡವಿದೆವು ಪ್ರಕೃತಿಯನು
ನಮ್ಮ ಸ್ವಾರ್ಥದ ನಲಿವಿನಲಿ

ಮುನಿಸಿಕೊಳ್ಳದೆ, ನೋವಿನಿಂದ ತತ್ತರಿಸದೆ
ನೀಡುತಿಹಳು ನಮಗೆ ಅನ್ನ-ಧನ
ಬಿಕ್ಕುತಿಹಳು ಭೂತಾಯಿ ನೋವಿನಿಂದಲಿ
ಅವಳೆಡೆಗೆ ಕೊಂಚ ಮಿಡಿಯಲಿ ನಮ್ಮೆಲ್ಲರ ಮನ

10 comments:

Inspiration said...

good one!! written in tandem with the Copenhagen sabhe news reports?!

ಶಿವಪ್ರಕಾಶ್ said...

Thats True sir...
Nice One..

Ramesha said...

Thanks Spoorthy.. And its definitely a coincidence about the timing at which I have written this :)

Ramesha said...

Shivaprakash - Thanks for encouraging..

pen and power roopa.s said...

hi ramesh it was nice one kanditha idhu nija keep it up.........

ಚುಕ್ಕಿಚಿತ್ತಾರ said...

ಚೆನ್ನಾಗಿದೆ ಕವಿತೆ.
ಚಿ೦ತನೆಗೆ ಹಚ್ಚುವ ಕಳಕಳಿ.
ವ೦ದನೆಗಳು.

Nisha said...

"ಬಿಕ್ಕುತಿಹಳು ಭೂತಾಯಿ ನೋವಿನಿಂದಲಿ," adakke irabeku sunami, bookampa ella agthirodu. Thumba chennagide kavana

Ramesha said...

Chukki Chittara mattu Nisha,

Dhanyavaadagalu.. Heege bartiri nanna blog kade... :)

ಸವಿಗನಸು said...

ನಮಸ್ತೆ ರಮೇಶ್,
ಚೆನ್ನಾಗಿದೆ ಕವಿತೆ.....

ಜಲನಯನ said...

ರಮೇಶ್, ನಿಮ್ಮ ಪರಿಸರದ ಪ್ರತಿ ಕಾಳಜಿ ನಿಮ್ಮ ಸಾಲುಗಳಲ್ಲಿ ಅರ್ಥಭರಿತವಾಗಿ ಬಿಂಬಿತವಾಗಿದೆ...ಒಳ್ಳೆಯ ಪ್ರಸ್ತುತಿ ಮತ್ತು ಪದಪ್ರಯೋಗ