Wednesday, January 13, 2010

ಕವಿ-ನಮನ

ಕೇಳುಗರ ಮನದಿ ಚಿತ್ತಾರ ಬಿಡಿಸುವ
ಪದಗಳ ಅರ್ಥಗಳನು ಬಣ್ಣಿಸುತ ಮೋಹಿಸುವ
ಎದೆಯ ಒಳಗಿನ ತುಡಿತ-ಮಿಡಿತಗಳ ಹೆಕ್ಕುವ
ಮನದೊಳಗೊಂದು ನವ-ಯುಗವ ಅವ ಸೃಷ್ಟಿಸುವ!!

ಹಕ್ಕಿಯ ಚಿಲಿ-ಪಿಲಿಯಲಿ ವಿನೋದವ ಕಾಣುವ
ಸಿಹಿಯ ಲೇಪನದಿ ವಿಷಾದವ ಸಾರುವ
ತನ್ನ ಪದಶಕ್ತಿಯಿಂದಲೇ ಅನ್ವೇಷಣೆಯತ್ತ ಒಯ್ಯುವ
ಅಂತಹ ವರಕವಿಗಳಿಗೆ ನಮ್ಮ ನಮನ ಸಲ್ಲಿಸುವ!!

----ರಮೇಶ ಎಸ್ ಎನ್

8 comments:

ಸವಿಗನಸು said...

"ಸಂಕ್ರಾಂತಿಯ ಹಾರ್ಧಿಕ ಶುಭಾಷಯಗಳು."

chennagide kavana

Nisha said...

Sogasagda kavana. Sankrathi habbada hardhika shubhashayagalu.

ಶಿವಪ್ರಕಾಶ್ said...

Nannadu ondu namana..
kavige ondu kavite..
Nice one sir :)

ಜಲನಯನ said...

ರಮೇಶ್, ವರ ಕವಿ ಅಥವಾ ಕವಿ ಯಾರೇ ಆದ್ರೂ ನಮ್ಮ ಭಾವಗಳಿಗೆ ಅವರು ಪದಗಳ ಜೋಡಣೆಯ ಅಲ್ಂಕಾರ ನೀಡುವವ್ವರು ಅವರಿಗೆ ನಮನ ಕೊಟ್ಟ ನೀವು ಅಭ್ನಂದನಾರ್ಹರು ಏಕೆಂದರೆ ಸುಂದರ ಕವನದ ಕರ್ತೃಅಲ್ಲವೇ ನೀವು? ಚನ್ನಗಿ ಮೂಡಿದೆ ಕವನ

Ramesha said...

Dhanyavaadagalu Mahesh avare...

Ramesha said...

Nisha avare.. Nimagu kuda bahala dhanyavaadagalu..

Ramesha said...

Shivu... Kavige ondu sanna kaviya kavithe samarpisiddene.. Ishta pattiddakkaagi dhanyavaadagalu !!

Ramesha said...

Azad sir.. nimma abhinandanegalige dhanyavaadagalu... nimma protsaaha bahala mukhya.