Friday, July 9, 2010

साया

यादों के सहारे जीते थे हम
तुम्हारी ही खयालो में हस्ते थे हम !
बिखरे थे कितने दर्द भरे वोह दास्तान
फिर भी अंधेरे में साया ढूंडते थे हम !!

---एस एन रमेशा -------

27 comments:

ಸಾಗರದಾಚೆಯ ಇಂಚರ said...

क्या सरजी
बहुत अच्छा है
किसी के लिए जीना, उसी केलिए प्रेम न्योछावर करना बड़ी बात है
बहुत अच्छा है

ದಿನಕರ ಮೊಗೇರ.. said...

bahut acche.... bahut acche....

ಸಾಗರಿ.. said...

ಬಿಖರ್ ಜಾನೆ ದೆ ಯಾದೊಂಕೊ
ಬಿಖರ್ ಕರ್ ಖೋನೆ ದೆ ಹಮ್ ಕೊ
ವೊ ಯಾದ್ ಹಿ ಕ್ಯಾ
ಜೊ ಮರ್ನೆ ದೆ ಹಮ್ ಕೊ,,


ರಮೇಶ್ ಅವರೇ ನನಗೆ ಹಿಂದಿ ಮತ್ತು ಉರ್ದು ಸಾಹಿತ್ಯ ಬಹಳ ಇಷ್ಟ. ತಮ್ಮ ಕವನ ಬಹಳ ಚೆನ್ನಾಗಿದೆ. ತಮ್ಮ ಕವನ ಓದಿದ ತಕ್ಷಣ ಮನಸ್ಸಿಗೆ ಬಂದ ಸಾಲುಗಳನ್ನು ಇಲ್ಲಿಟ್ಟಿದ್ದೇನೆ, ವ್ಯಾಕರಣ ತಪ್ಪಿದ್ದರೆ ತಿದ್ದಿಬಿಡಿ. ತಮ್ಮ ಬ್ಲಾಗನ್ನು ನಾನು ತಪ್ಪದೆ ಒದುತ್ತೇನೆ. ಖುಷಿಕೊಡುತ್ತದೆ

ಸವಿಗನಸು said...

ಸುಂದರ ಕವನ....

ವಿ.ಆರ್.ಭಟ್ said...

सुन्दर है सुन्दर, आपकी ये कामना पसंद है, धन्यवाद

Snow White said...

tumba chennagide sir:)

Ramesha said...

ಗುರು - ನಿಮಗೆ ನನ್ನ ಹ್ರುತ್ಪೂರ್ವಕ ಧನ್ಯವಾದಗಳು.. ನಾನು ನಿಮ್ಮ ಬ್ಲೊಗ್ ಗೆ ಸರಿಯಾಗಿ ಭೇಟಿ ಕೊಡದಿದ್ದರೂ ನೀವು ಮಾತ್ರ ನನ್ನ ಎಲ್ಲಾ ಲೇಖನಗಳ ಬಗ್ಗೆಯೂ ನಿಮ್ಮ ಅನಿಸಿಕೆಗಳನ್ನು ಪ್ರಕಟಿಸುತೀರಿ..ಇದು ನಿಮ್ಮ ದೊಡ್ಡ ಗುಣವನ್ನು ತೋರುತ್ತದೆ..

Ramesha said...

ದಿನಕರ್ - ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಹೀಗೆ ಬರ್ತಾ ಇರಿ..

Ramesha said...

ಸಾಗರಿ - ನಿಮ್ಮ ಶಾಯರಿ ಚೆನ್ನಾಗಿದೆ. ನೀವು ಪ್ರಯತ್ನಿಸಿ ಹಿಂದಿ ಲೇಖನಗಳನ್ನು ಬರೆಯಬಹುದು.. ನನಗೂ ಹಿಂದಿ ಭಾಶೆಯ ಬಗ್ಗೆ ಅದೇನೋ ಒಂದು ರೀತಿಯ ಒಲವಿದೆ.. ಹಾಗಾಗಿ ನನ್ನ ಪ್ರಯತ್ನ ಮಾಡುತ್ತಿರುತ್ತೇನೆ..

ನನ್ನ ಲೇಖನಗಳಿಗೆ ಸ್ಪೂರ್ತಿ ನೀಡುತ್ತಿದ್ದೀರಿ. ನಿಮಗೆ ಖುಶಿ ನೀಡುತ್ತಿದ್ದರೆ, ನನ್ನ ಲೇಖನಗಳಿಗೆ ಜೀವ ಬಂದಂತೆ.. ಹೀಗೆ ಬರ್ತಾ ಇರಿ..

Ramesha said...

ಮಹೆಶ್ ಸರ್ - ನಿಮಗೆ ನನ್ನ ಧನ್ಯವಾದಗಳು...ಹೀಗೆ ಬರ್ತಾ ಇರಿ...

Ramesha said...

ವಿ.ಆರ್.ಭಟ್ ರವರೆ - ಬಹಳ ಧನ್ಯವಾದಗಳು.. ನಿಮ್ಮೆಲ್ಲರ ಪ್ರೊತ್ಸಾಹ ನನಗೆ ಅತ್ಯಗತ್ಯ... ಹೀಗೆ ಬರ್ತಾ ಇರಿ..

Ramesha said...

ಹಿಮ ಶ್ವೆತಾ (snow white ) - ನಿಮಗೂ ನನ್ನ ಧನ್ಯವಾದಗಳು... ನಿಮ್ಮ ಪ್ರೊತ್ಸಾಹ ಹೀಗೆ ಇರಲಿ.. ಬರ್ತಾ ಇರಿ...

Dr.D.T.K.Murthy. said...

ರಮೇಶ್;ಒಳ್ಳೆಯ ಕವನ.ಧನ್ಯವಾದಗಳು.

Ramesha said...

ಡಾಕ್ಟರ್ - ನಿಮಗೆ ನನ್ನ ಈ ಪುಟ್ಟ ಶಾಯರಿ ಇಷ್ಟವಾಗಿದ್ದು ಖುಶಿಯಾಯ್ತು. ದಯವಿಟ್ಟು ಹೀಗೆ ಬರ್ತಾ ಇರಿ ಮತ್ತು ಪ್ರೊತ್ಸಾಹಿಸ್ತಾ ಇರಿ...

Inspiration said...

tumba chennagide..last line esp is very creative..!!!

Ramesha said...

Thank you Spoorthy...

ಮನಸು said...

ramesh very nice!!!!!!

Ramesha said...

Manasu madam - welcome to my bog world and thanks for your comments !! Please do keep visiting..

ಜಲನಯನ said...

न हॊते गर तुम न हॊती वह यादॆं
न रोते हम न सिसकते इरादॆ
न खॊजाते हम भुलाके यूं दुनियां
न गिनते पलॊंको घंटों में घडियां
ರಮೇಶ್ ನಿಮ್ಮ ಪಕಡ್ ಪಸಂದಾಗಿದೆ ಶಾಯರೀ ಮೇಲೆ...
ಆಬಾದ್ ರಹೇ ಶಾಯರೀ ಆಪ್ಕೀ ಕರೆ ಅಂಧೇರೇ ಉಜಾಲೆ

"ನಾಗರಾಜ್ .ಕೆ" (NRK) said...

ಕತ್ತಲಲ್ಲಿ ಹುಡ್ಕಿದ್ರೆ ಭೇಗ ಏನು ಸಿಗೋಲ್ಲ ,
ಅಪ್ಪಿ ತಪ್ಪಿ ಸಿಕ್ಬಿಟ್ರೆ !
ಅಗೋ ಸಂತೋಷ ಹೇಳಕ್ಕಾಗಲ್ಲ . ಅಲ್ವ?

AntharangadaMaathugalu said...

ನಮಸ್ಕಾರ ರಮೇಶ್.....
ನಿಮ್ಮ ಶಾಯರಿ ತುಂಬಾ ಚೆನ್ನಾಗಿದೆ.....

ಶ್ಯಾಮಲ

ಮನಮುಕ್ತಾ said...

nice...

Ramesha said...

ಅಝಾದ್ ಭಾಯ್ - ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ನೀವು ನನ್ನ ಶಾಯರಿಯನ್ನು ಇಷ್ಟ ಪಟ್ಟದ್ದು ಬಹಳ ಸಂತೊಶವಾಯಿತು. ನಿಮ್ಮ ಶಾಯರಿನು ಚೆನ್ನಾಗಿದೆ :) ಹೀಗೆ ಬರ್ತಾ ಇರಿ...

Ramesha said...

ನಾಗರಾಜ್ - ನಿಮಗೆ ನನ್ನ ಬ್ಲೊಗ್ ಲೊಕಕ್ಕೆ ಸ್ವಾಗತ. ನಿಮ್ಮ ಮಾತು ನಿಜ. ಕತ್ತಲಲ್ಲಿ ಹುಡುಕಿದ್ದು ಸಿಕ್ಬಿಟ್ರೆ ಆಗುವ ಸಂತಸ ಬಹಳ ಹೆಚ್ಚು. ಹೀಗೆ ಬರ್ತಾ ಇರಿ.. ನಿಮ್ಮ ಪ್ರೊತ್ಸಾಹಕ್ಕೆ ಧನ್ಯವಾದ..

Ramesha said...

ನಮಸ್ತೆ ಶ್ಯಾಮಲಾ ಅವರೆ - ನಿಮಗೂ ನನ್ನ ಬ್ಲೊಗ್ ಲೊಕಕ್ಕೆ ಸ್ವಾಗತ. ನಿಮ್ಮ ಪ್ರೊತ್ಸಾಹಕ್ಕೆ ಬಹಳ ಧನ್ಯವಾದಗಳು. ಹೀಗೆ ಬರ್ತಾ ಇರಿ..

Ramesha said...

ಮನಮುಕ್ತಾ - ಧನ್ಯವಾದಗಳು...ಹೀಗೆ ಬರ್ತಾ ಇರಿ...

shridhar said...

ರಮೇಶ ಸರ್,
ಚೆನ್ನಾಗಿದೆ .. ನಿಮ್ಮ ಎಲ್ಲ ಶಾಯರಿಗಳು ಮತ್ತು ಕವನಗಳನ್ನು ಒಂದೆ ಬಾರಿಗೆ ಓದಿ ಮುಗಿಸಿದೆ ..
ಇಷ್ಟವಾಯ್ತು ...

ಹೀಗೆ ವಿವಿಧ ಸಾಹಿತ್ಯಗಳನ್ನು ಬರೆಯುತ್ತೀರಿ . ನಮ್ಮ ಗೂಡೀಗೊಮ್ಮೆ ಬನ್ನಿ ..:)