Wednesday, September 22, 2010

ಮಾನಸ ಗಂಗ

ಆತ್ಮೀಯ ಸ್ನೇಹಿತರೆ,

ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಅಭಿಮಾನದಿಂದಾಗಿ ನಾನು ಹೊಸದೊಂದು ಬ್ಲಾಗ್ ಪ್ರಾರಂಭಿಸಿದ್ದೇನೆ. ಅದೇ "ಮಾನಸ-ಗಂಗ". ಅದರಲ್ಲಿ ನನ್ನ ಹಿಂದಿ ಬರಹಗಳನ್ನು ಮಾತ್ರ ಪೋಸ್ಟ್ ಮಾಡಬೇಕೆಂದು ಇಚ್ಚಿಸಿದ್ದೇನೆ. ನನ್ನ "ಹೃದಯಾಂತರಾಳ"ವನ್ನು ಕನ್ನಡ ಕವಿತೆಗಳಿಗೆ ಮಾತ್ರ ಸೀಮಿತಗೊಳಿಸಲು ತೀರ್ಮಾನಿಸಿದ್ದೇನೆ. ನೀವೆಲ್ಲರೂ ನನ್ನ "ಮಾನಸ ಗಂಗ" ಹಾಗು "ಹೃದಯಾಂತರಾಳ"ವನ್ನು ಪ್ರೀತಿಸೆ ಪ್ರೋತ್ಸಾಹಿಸುತ್ತೀರಿ ಎಂದು ನಂಬಿದ್ದೇನೆ.

ಮಾನಸ-ಗಂಗೆಯ ಲಿಂಕ್ ಇಲ್ಲಿದೆ http://manasa-ganga.blogspot.com/ 

ಇಂತಿ ನಿಮ್ಮವ,
ರಮೇಶ

3 comments:

ಮನದಾಳದಿಂದ............ said...

ನಿಮ್ಮ ಹೊಸ ಬ್ಲಾಗಿಗೆ ಸುಸ್ವಾಗತ,
ಖಂಡಿತ ನಿಮ್ಮ ಬರಹಗಳನ್ನು ನಾವು ಓದುತ್ತೇವೆ.................

- ಕತ್ತಲೆ ಮನೆ... said...

ಸರ್.. ನನಗೆ ಹಿಂದಿ ಅಷ್ಟಾಗಿ ಬರಲ್ಲ.. ಆದ್ರೂ ಓದ್ತೀನಿ..

ಸೀತಾರಾಮ. ಕೆ. / SITARAM.K said...

ಆಲ್ ದಿ ಬೆಸ್ಟ್