Tuesday, June 14, 2011

ಪವಾಡ

ಆಕಾಶದಲ್ಲಿ ಎಲ್ಲೆಲ್ ನೋಡಿದ್ರು ಸುತ್ಕೊಂಡ್ ಬಂತು ಮೋಡ

ಗಿಡ ಗೆಂಟೆ  ಬಾಯ್ಬಾಯಿ ಬಿಡ್ತಾ ಹನಿಗೆ ಕಾಯ್ತಿವೆ ನೋಡ

ದಿನಕ್ಕೊಂದು ಯೋಚನೆ ನಮ್ನ ಕಿತ್ಕೊಂಡ್ ತಿನ್ತಿದೆ ಮೂಢ

ಸಾಯಕ್ಮುನ್ನ ನಲಿಯುತ ಒಮ್ಮೆ ಕಣ್ಬಿಟ್ ನೋಡೀ ಪವಾಡ


2 comments:

ಅನಂತ್ ರಾಜ್ said...

ಪವಾಡವನ್ನು ನೋಡಿದೆವು ರಮೇಶ್ ಸರ್, ಇದರಲ್ಲಿ ಏನಾದರೂ ನಿಗೂಢ ಅಡಗಿದೆಯೇ? ..:)

ಸೀತಾರಾಮ. ಕೆ. / SITARAM.K said...

he he ..nice